See also 2Grub Street
1Grub Street
ನಾಮವಾಚಕ

ಗ್ರಬ್‍ಸ್ಟ್ರೀಟ್‍:

  1. (ಲಂಡನ್ನಿನ) ಗರೀಬ ಗ್ರಂಥಕರ್ತರು, ಮತ್ತು ಜೀತದ ಲೇಖಕರು ವಾಸಿಸುತ್ತಿದ್ದ ಪ್ರದೇಶ.
  2. ಬಡ ಗ್ರಂಥಕಾರರು ಮತ್ತು ಜೀತದ ಲೇಖಕರು.
See also 1Grub Street
2Grub Street
ಗುಣವಾಚಕ
  1. ಗರೀಬ ಗ್ರಂಥಕರ್ತರ ಯಾ ಜೀತದ ಲೇಖಕರ.
  2. ಕೀಳುದರ್ಜೆಯ; ಕಡಿಮೆಗುಣದ; ಕೆಳಮಟ್ಟದ: a Grub Street book ಕೆಳಮಟ್ಟದ ಪುಸ್ತಕ.